Wednesday, January 30, 2019

munjane

ಮುಂಜಾವಿನ ಮಂಜು ಬಲು ಚೆಂದ
ಆ ಹೂಬಿಸಿಲಿನ ವಾತಾವರಣ
ಕೆಂಪು ಸೂರ್ಯನ ಆ ಕಿರಣ
ತರುವುದು ಅದೆಂತಹ ಆನಂದ

ಮುಂಜಾವಿನ ಸವಿಯ ಸವಿದವನೇ
ಬಲ್ಲ ಕಳೆದು ಹೋದೀತೆಂಬ ಭಯ
ತರವಲ್ಲ ದಿನ ಕಳೆದ ತರುವಾಯ
ಪುನಃ ಬರುವುದು ಸೊಬಗಿನಿಂದ  (ಆ ಮುಂಜಾನೆ)

Playlist of beautiful Kannada songs on Sun

ಸೂರ್ಯನ ಕುರಿತ ಕನ್ನಡದ ಅದ್ಭುತ ಚಿತ್ರಗೀತೆಗಳು  Here is the YouTube playlist